ಉದ್ಯಮಿ ಜೊತೆ ಹಸೆಮಣೆ ಏರಿದ ‘ಶೇಕ್‌ ಇಟ್‌ ಪುಷ್ಪವತಿ’ ನಿಮಿಕಾ ರತ್ನಕಾರ್

ಉದ್ಯಮಿ ಜೊತೆ ಹಸೆಮಣೆ ಏರಿದ ‘ಶೇಕ್‌ ಇಟ್‌ ಪುಷ್ಪವತಿ’ ನಿಮಿಕಾ ರತ್ನಕಾರ್

ಸ್ಯಾಂಡಲ್‌ವುಡ್‌ನಲ್ಲಿ ಶೇಕ್‌ ಇಟ್‌ ಪುಷ್ಪವತಿ ಎಂದೇ ಖ್ಯಾತಿ ಗಳಿಸಿರುವ ನಿಮಿಕಾ ರತ್ನಕಾರ್‌ (Nimika Ratnakar) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಏ.೬ರಂದು ಅದ್ಧೂರಿಯಾಗಿ ಮದುವೆ ಜರುಗಿದ್ದು, ಪತಿಯೊಂದಿನ ಮದುವೆ (Wedding) ಫೋಟೋವನ್ನು ನಟಿ ಶೇರ್‌ ಮಾಡಿದ್ದಾರೆ.‌

ಇತ್ತೀಚೆಗಷ್ಟೇ ಮದುವೆಯಾಗುತ್ತಿರೋದಾಗಿ ನಟಿ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದರು. ಆದರೆ ಹುಡುಗನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.ಆದರೆ ಇದೀಗ ರಿವೀಲ್‌ ಆಗಿದೆ. ಮುಂಬೈ ಮೂಲದ ಉದ್ಯಮಿ ಆಶೀಶ್ (Ashish) ಜೊತೆ ಮದುವೆ ಸಂಭ್ರಮದಿಂದ ಜರುಗಿದೆ.

 

View this post on Instagram

 

A post shared by Nimika Ratnakar (@nimikaratnakar)

ಅಂದಹಾಗೆ, ದರ್ಶನ್‌ ಜೊತೆ ಕ್ರಾಂತಿ, ಡಾರ್ಲಿಂಗ್‌ ಕೃಷ್ಣ ಜೊತೆ ಶುಗರ್‌ ಫ್ಯಾಕ್ಟರಿ, ಟೈಗರ್‌ ಸಫಾರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಿಮಿಕಾ ರತ್ನಾಕರ್‌ ನಟಿಸಿದ್ದಾರೆ.

News Desk Sandalwood Times

error: Content is protected !!