ಫ್ಯಾನ್ಸ್‌ಗೆ ಸಿಹಿಸುದ್ದಿ- ಗಂಡು ಮಗುವಿಗೆ ತಂದೆಯಾದ ಡಾಲಿ

ಫ್ಯಾನ್ಸ್‌ಗೆ ಸಿಹಿಸುದ್ದಿ- ಗಂಡು ಮಗುವಿಗೆ ತಂದೆಯಾದ ಡಾಲಿ

ಸ್ಯಾಂಡಲ್‌ವುಡ್‌ ನಟ ಡಾಲಿ (Daali Dhananjay) ತಂದೆಯಾದ ಸಂಭ್ರಮದಲ್ಲಿದ್ದಾರೆ. ಡಾಲಿ ಪತ್ನಿ ಧನ್ಯತಾ (Dhanyatha) ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ನೀಡಿದ್ದಾರೆ.

 

View this post on Instagram

 

A post shared by Daali Dhananjaya (@dhananjaya_ka)

ಮಗುವಿನ ಪುಟ್ಟ ಕೈಗಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಅಭಿಮಾನಿಗಳೊಂದಿಗೆ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಫೆ.16ರಂದು ಡಾಲಿ, ಧನ್ಯತಾ ಮದುವೆ ಜರುಗಿದೆ. ಪ್ರೀತಿಸಿ, ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದರು.

News Desk Sandalwood Times

error: Content is protected !!