ಸಿಎಂ ಆಗಿ ದಳಪತಿ ವಿಜಯ್‌ ಪ್ರಮಾಣ ವಚನ- ಸಮಾರಂಭದಲ್ಲಿ ಮಿಂಚಿದ ತ್ರಿಶಾ

ಸಿಎಂ ಆಗಿ ದಳಪತಿ ವಿಜಯ್‌ ಪ್ರಮಾಣ ವಚನ- ಸಮಾರಂಭದಲ್ಲಿ ಮಿಂಚಿದ ತ್ರಿಶಾ

ಮಿಳುನಾಡಿನ 24ನೇ ಸಿಎಂ ಆಗಿ ದಳಪತಿ ವಿಜಯ್‌ (Thalapathy Vijay) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ, ವಿಜಯ್‌ ಪೋಷಕರ ಜೊತೆ ಮೊದಲ ಸಾಲಿನಲ್ಲೇ ಕುಳಿತು ತ್ರಿಶಾ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದಳಪತಿ ವಿಜಯ್‌ ಸಿಎಂ (Chief Minister) ಪದಗ್ರಹಣ ಕಾರ್ಯಕ್ರಮ ಜರುಗಿದೆ. ಈ ಸಮಾರಂಭಕ್ಕೆ ನಟಿ ತ್ರಿಶಾ ಕೃಷ್ಣನ್‌ ನಗು ನಗುತ್ತಾ ಎಂಟ್ರಿ ಕೊಟ್ಟಿದ್ದಾರೆ.

ಸಿ.ಜೋಸೆಫ್ ವಿಜಯ್ ಎನ್ನುವ ನಾನು ಎಂದು ಹೇಳುತ್ತಾ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ನನ್ನೊಬ್ಬನ ಗೆಲುವಲ್ಲ, ತಮಿಳುನಾಡಿನ ಜನರ ಗೆಲುವು ಎಂದಿದ್ದಾರೆ. ಯಾರೇ ತಪ್ಪೆಸೆಗಿದ್ರೂ ಸುಮ್ನೆ ಬಿಡಲ್ಲ, ಜನರ 1 ರೂ. ಲೂಟಿಗೂ ಅವಕಾಶ ಕೊಡಲ್ಲ ಎಂದು ವಿಜಯ್‌ ಭರವಸೆ ನೀಡಿದ್ದಾರೆ.

News Desk Sandalwood Times

error: Content is protected !!