I Love You ಎಂದು ರಚಿತಾ ರಾಮ್‌ ಹೇಳಿದ್ಯಾರಿಗೆ?- ಸದ್ಯದಲ್ಲೇ ಡಿಂಪಲ್‌ ಕ್ವೀನ್‌ಗೆ ಮದುವೆ?

I Love You ಎಂದು ರಚಿತಾ ರಾಮ್‌ ಹೇಳಿದ್ಯಾರಿಗೆ?- ಸದ್ಯದಲ್ಲೇ ಡಿಂಪಲ್‌ ಕ್ವೀನ್‌ಗೆ ಮದುವೆ?

ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ (Rachita Ram) ಅವರು I Love You ಎಂದು ಪ್ರಪೋಸ್ ಮಾಡಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ. ನಟಿ ಹೀಗೆ ಹೇಳಿದ್ಯಾರಿಗೆ ಎಂದೆಲ್ಲಾ ಪಡ್ಡೆಹುಡುಗರು ತಲೆ ಕೆಡಿಸಿಕೊಂಡಿದ್ದಾರೆ.

 

View this post on Instagram

 

A post shared by R R (@rachita_instaofficial)

ಪ್ರೇಮಿಗಳ ದಿನದ ಅಂಗವಾಗಿ (ಫೆ.14) ಇನ್ಸ್ಟಾಗ್ರಾಂ ಪೋಸ್ಟ್‌ ಶೇರ್ ಮಾಡಿ, ಏನ್‌ ಗೊತ್ತಾ? ಐ ಲವ್‌ ಯು, ಅಷ್ಟೇ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ನಟಿಯ ಕುರಿತು ಗುಸು ಗುಸು ಶುರುವಾಗಿದೆ. ರಚಿತಾ ಏನ್‌ ಆದ್ರು ಹುಡುಗನನ್ನು ನೋಡಿಕೊಂಡ್ರಾ ಎಂದು ಫ್ಯಾನ್ಸ್‌ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕುರಿತು ನಟಿಯೇ ಸ್ಪಷ್ಟನೆ ನೀಡಬೇಕಿದೆ.

 

View this post on Instagram

 

A post shared by R R (@rachita_instaofficial)

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟಿ ಮಾತನಾಡಿ, ನಾನು ಗೌಡ್ರ ಹುಡುಗನನ್ನೇ ಮದುವೆ ಆಗ್ತೀನಿ. ಮನೆಯಲ್ಲಿ ಹುಡುಗನನ್ನು ನೋಡ್ತಿದ್ದಾರೆ. ಆದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಹೇಳಿದ್ದರು.

ಸದ್ಯ ಧ್ರುವ ಸರ್ಜಾಗೆ ನಾಯಕಿಯಾಗಿ ʻಕ್ರಿಮಿನಲ್‌ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ ಭರದಿಂದ ನಡೆಯುತ್ತಿದೆ.

News Desk Sandalwood Times

error: Content is protected !!