ಕನ್ನಡಕ್ಕೆ ಬಂದ ನೋರಾ ಫತೇಹಿ- KD ಚಿತ್ರದಲ್ಲಿ ಸೊಂಟ ಬಳುಕಿಸಿದ ಬಿಟೌನ್ ಬ್ಯೂಟಿ
ಬಾಲಿವುಡ್‌ನ (Bollywood) ಹಾಟ್ ಬ್ಯೂಟಿ ನೋರಾ ಫತೇಹಿ (Nora Fatehi) ಕನ್ನಡದ KD ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಐಟಂ ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ. ಚಿತ್ರದ ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿದೆ.

ಮಾ.14ರಂದು ಫುಲ್ ಸಾಂಗ್ ರಿಲೀಸ್ ಆಗಲಿದೆ. ಸದ್ಯ ʻಸರಸೇ ನಿನ್ನ ಸೆರಗ ಸರಸೇʼ ಹಾಡಿನ ಸಣ್ಣ ತುಣುಕು ರಿಲೀಸ್ ಆಗಿದೆ. ಅದರಲ್ಲಿ ನಟಿ ಹಾಟ್ & ಬೋಲ್ಡ್ ಆಗಿ ಸ್ಟೇಪ್ ಹಾಕಿದ್ದಾರೆ. ಫುಲ್ ವಿಡಿಯೋಗಾಗಿ ಕಾದುನೋಡಬೇಕಿದೆ.
View this post on Instagram
ಈ ಸಿನಿಮಾದಲ್ಲಿ ಧ್ರುವ ಸರ್ಜಾ (Dhruva Sarja), ರೀಷ್ಮಾ ನಾಣಯ್ಯ(Reeshma Nanaiah), ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್ ನಟಿಸಿದ್ದಾರೆ. ಜೋಗಿ ಪ್ರೇಮ್ ಚಿತ್ರವನ್ನು ನಿರ್ದೇಶನ ಮಾಡಿದ್ರೆ, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ.

