ಬಿಳಿ ಬಣ್ಣದ ಉಡುಗೆಯಲ್ಲಿ ದರ್ಶನ್, ವಿಜಯಲಕ್ಷ್ಮಿ ಪೋಸ್- ಫ್ಯಾನ್ಸ್‌ ದಿಲ್‌ ಖುಷ್

ಬಿಳಿ ಬಣ್ಣದ ಉಡುಗೆಯಲ್ಲಿ ದರ್ಶನ್, ವಿಜಯಲಕ್ಷ್ಮಿ ಪೋಸ್- ಫ್ಯಾನ್ಸ್‌ ದಿಲ್‌ ಖುಷ್

ಟ ದರ್ಶನ್ (Darshan) ಮತ್ತು ಪತ್ನಿ ವಿಜಯಲಕ್ಷ್ಮಿ (Vijayalakshmi) ಮತ್ತೆ ಸುದ್ದಿಯಲ್ಲಿದ್ದಾರೆ. ವೈಟ್ & ವೈಟ್ ಡ್ರೆಸ್ ತೊಟ್ಟು ಇಬ್ಬರೂ ಸಖತ್ ಆಗಿ ಪೋಸ್ ಕೊಟ್ಟಿರೋ ಫೋಟೋವನ್ನು ʻಡಿ ಕಂಪನಿ’ ಫ್ಯಾನ್ಸ್ ಪೇಜ್ ಹಂಚಿಕೊಂಡಿದೆ.

 

View this post on Instagram

 

A post shared by Vijayalakshmi darshan (@viji.darshan)

ದರ್ಶನ್‌ಗೆ ಸಂಬಂಧಿಸಿದ ಫೋಟೋಗಳು, ಪೋಸ್ಟ್‌ಗಳನ್ನು ‘ಡಿ ಕಂಪನಿ’ ಫ್ಯಾನ್ಸ್ ಪೇಜ್ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ದರ್ಶನ್, ವಿಜಯಲಕ್ಷ್ಮಿ ಜೋಡಿಯ ನಯಾ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಇದು ‘ಡೆವಿಲ್’ ಚಿತ್ರದ ಸೆಟ್‌ನಲ್ಲಿ ತೆಗೆದ  Exclusive ಫೋಟೋ ಆಗಿದೆ.

‘ಡೆವಿಲ್’ (Devil) ಚಿತ್ರದ ಕೊನೆಯಲ್ಲಿ ದರ್ಶನ್ ಅವರು ವೈಟ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ರಾಜಸ್ಥಾನದ ಉದಯಪುರದಲ್ಲಿ ‘ಡೆವಿಲ್’ ಚಿತ್ರೀಕರಣದಲ್ಲಿ ಮಾಡಲಾಗಿತ್ತು. ಆಗ ದರ್ಶನ್ ದಂಪತಿ ಜೊತೆಯಾಗಿ ನಿಂತು ಫೋಟೋವೊಂದನ್ನು ತೆಗೆಸಿಕೊಂಡಿದ್ದರು. ಅದನ್ನೇ ಈಗ ʼಡಿ ಕಂಪನಿ’ ಫ್ಯಾನ್ಸ್ ಪೇಜ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

 

View this post on Instagram

 

A post shared by Vijayalakshmi darshan (@viji.darshan)

ಬಿಳಿ ಬಣ್ಣದ ಉಡುಗೆಯಲ್ಲಿ ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ದಂಪತಿಯ ಲುಕ್ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಣ್ಣ ಮತ್ತು ಅತ್ತಿಗೆ ಜೋಡಿಗೆ ಯಾರ್ ಕೆಟ್ಟ ದೃಷ್ಟಿಯೂ ಬೀಳದೇ ಇರಲಿ ಅಂತ ವಿಶ್ ಮಾಡಿದ್ದಾರೆ.

News Desk Sandalwood Times

error: Content is protected !!