ಯಶಸ್ಸಿನ ಬೆನ್ನಲ್ಲೇ ಶ್ರೀಲೀಲಾಗೆ ಒಲಿದ ಅದೃಷ್ಟ- ಧನುಷ್ ಗೆ ನಾಯಕಿ

ಯಶಸ್ಸಿನ ಬೆನ್ನಲ್ಲೇ ಶ್ರೀಲೀಲಾಗೆ ಒಲಿದ ಅದೃಷ್ಟ- ಧನುಷ್ ಗೆ ನಾಯಕಿ

ನ್ನಡದ ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ‘ಪರಾಶಕ್ತಿ’ ಬಳಿಕ ತಮಿಳಿನ 2ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸ್ಟಾರ್ ನಟ ಧನುಷ್ ಗೆ (Dhanush) ನಾಯಕಿಯಾಗುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ತೆಲುಗಿನಲ್ಲಿ ‘ಪುಷ್ಪ 2’ ಐಟಂ ಹಾಡಿಗೆ ಹೆಜ್ಜೆ ಹಾಕಿ ಫೇಮಸ್ ಆಗಿದ್ದು ಬಿಟ್ಟರೇ ಶ್ರೀಲೀಲಾಗೆ ಇನ್ನೂ ಬಿಗ್ ಸಕ್ಸಸ್ ಅಂತ ಎನು ಸಿಕ್ಕಿಲ್ಲ.‌ ಹಾಗಂತ ಅವರಿಗೆ ಇರೋ ಬೇಡಿಕೆ ಕಮ್ಮಿಯಾಗಿಲ್ಲ. ‌

ಈಗ ತಮಿಳಿನ‌ ಚೊಚ್ಚಲ‌ ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಧನುಷ್ ನಟನೆಯ D55 ಚಿತ್ರಕ್ಕೆ ಶ್ರೀಲೀಲಾ ಹೀರೋಯಿನ್ ಆಗಿದ್ದಾರೆ. ನಟನೆಗೆ ಸ್ಕೋಪ್ ಇರೋ ಪಾತ್ರವೇ ಸಿಕ್ಕಿದೆ.

ಈಗ ರಾಜ್‌ಕುಮಾರ್ ಪೆರಿಯಸ್ವಾಮಿ‌ ನಿರ್ದೇಶನ ಮಾಡ್ತಿರೋ ಸಿನಿಮಾದಲ್ಲಿ ಧನುಷ್ & ಶ್ರೀಲೀಲಾ ಜೊತೆಯಾಗಿ‌‌ ನಟಿಸುತ್ತಾ‌ ಇದ್ದಾರೆ. ಇಬ್ಬರ ಜೋಡಿ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

News Desk Sandalwood Times

error: Content is protected !!