2ನೇ ಮಗುವಿನ ನಿರೀಕ್ಷೆಯಲ್ಲಿ ʻಜೋಶ್‌ʼ ಖ್ಯಾತಿಯ ನಟಿ ಪೂರ್ಣ

2ನೇ ಮಗುವಿನ ನಿರೀಕ್ಷೆಯಲ್ಲಿ ʻಜೋಶ್‌ʼ ಖ್ಯಾತಿಯ ನಟಿ ಪೂರ್ಣ

ʻಜೋಶ್‌ʼ (Josh) ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಪೂರ್ಣ ಅಲಿಯಾಸ್‌ ಶಮ್ನಾ ಖಾಸಿಮ್‌ (Shamna Kasim) 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಫ್ಯಾನ್ಸ್ ಗೆ ಗುಡ್‌‌ ನ್ಯೂಸ್ ಕೊಟ್ಟಿದ್ದಾರೆ.

ಬೇಬಿ ಬಂಪ್‌ (Baby Bump) ಫೋಟೋಶೂಟ್‌ ಮಾಡಿಸಿ ತಾನು ತಾಯಿಯಾಗಲಿರುವ ಸುದ್ದಿಯನ್ನು ನಟಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.


ಇತ್ತೀಚೆಗೆ ನಟಿ ಅಖಂಡ 2, ತಾಂಡವಂ ಸಿನಿಮಾಗಳಲ್ಲಿ ಪೂರ್ಣ ನಟಿಸಿದ್ದಾರೆ.

News Desk Sandalwood Times

error: Content is protected !!