ಮದುವೆಗೂ ಮುನ್ನ ಗುಡ್ ನ್ಯೂಸ್ ಕೊಟ್ರು ವಿಜಯ್, ರಶ್ಮಿಕಾ ಮಂದಣ್ಣ

ಮದುವೆಗೂ ಮುನ್ನ ಗುಡ್ ನ್ಯೂಸ್ ಕೊಟ್ರು ವಿಜಯ್, ರಶ್ಮಿಕಾ ಮಂದಣ್ಣ

ಟಾಲಿವುಡ್‌ನ ಸೆನ್ಸೇಷನ್ ಜೋಡಿ ವಿಜಯ್ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಚಿತ್ರದ ಬಳಿಕ ಮತ್ತೆ ಹೊಸ ಸಿನಿಮಾದ ಮೂಲಕ ಈ ಜೋಡಿ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಸೋಲಿನ ಸುಳಿಯಲ್ಲಿರುವ ವಿಜಯ್‌ಗೆ ರಶ್ಮಿಕಾ ಮಂದಣ್ಣ ಜೊತೆಯಾಗಿದ್ದಾರೆ. ಈ ಬಾರಿ ʻರಣಬಲಿʼ ಎಂಬ ಹಿಸ್ಟೋರಿಕಲ್ ಚಿತ್ರ ಮಾಡೋಕೆ ವಿಜಯ್ ಮುಂದಾಗಿದ್ದಾರೆ. 19ನೇ ಸೆಂಚುರಿ ಕಥೆ ಹೇಳೋಕೆ ಹೊರಟಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಸಖತ್ ಸ್ಕೋಪ್ ಇದೆ.

 

View this post on Instagram

 

A post shared by Vijay Deverakonda (@thedeverakonda)

ಈ ಸಿನಿಮಾವನ್ನು ‘ಟಾಕ್ಸಿವಾಲಾ’ ಚಿತ್ರದ ನಿರ್ದೇಶಕ ರಾಹುಲ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಹಾಗಾಗಿ ವಿಜಯ್, ರಶ್ಮಿಕಾ ಹೊಸ ಕಥೆ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

News Desk Sandalwood Times

error: Content is protected !!