ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ಸ್ಯಾಂಡಲ್‌ವುಡ್ ನಟ ಉಗ್ರಂ ಮಂಜು (Ugramm Manju) ಕೊನೆಗೂ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿದ್ದಾರೆ. ಇಂದು (ಜ.23) ಗೆಳತಿ ಸಂಧ್ಯಾ ಜೊತೆ ಉಗ್ರಂ ಮಂಜು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

ಧರ್ಮಸ್ಥಳದಲ್ಲಿ ಉಗ್ರಂ ಮಂಜು ಸರಳವಾಗಿ ವಿವಾಹವಾಗಿದ್ದಾರೆ. ಈ ಜೋಡಿಯ ಮದುವೆಯಲ್ಲಿ ʻಬಿಗ್ ಬಾಸ್ʼ ಖ್ಯಾತಿಯ ಮೋಕ್ಷಿತಾ ಪೈ(Mokshitha Pai), ಗೌತಮಿ ಜಾಧವ್ ದಂಪತಿ, ʻಕಾಂತಾರ’ ನಟ ಪ್ರಮೋದ್ ಶೆಟ್ಟಿ ದಂಪತಿ ಭಾಗಿಯಾಗಿದ್ದಾರೆ. ನವಜೋಡಿಗೆ ಶುಭಕೋರಿದ್ದಾರೆ.

ಕಳೆದ ವರ್ಷ ಅಂತ್ಯದಲ್ಲಿ ಸಂಧ್ಯಾ ಜೊತೆ ಸರಳವಾಗಿ ಉಗ್ರಂ ಮಂಜು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

News Desk Sandalwood Times

Related articles

error: Content is protected !!