47 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ತಲೈವಾ,ಕಮಲ್‌ ಹಾಸನ್- ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌‌

47 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ತಲೈವಾ,ಕಮಲ್‌ ಹಾಸನ್- ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌‌

ಜನಿಕಾಂತ್‌ (Rajinikanth) ಮತ್ತು ಕಮಲ್‌ ಹಾಸನ್‌ (Kamal Haasan) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. 47 ವರ್ಷಗಳ ಬಳಿಕ ತಲೈವಾ ಹಾಗೂ ಕಮಲ್‌ ಹಾಸನ್‌ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಅಧಿಕೃತ ಘೋಷಣೆ ಆಗಿದೆ.

2 ಲೆಜೆಂಡ್‌ 1 ಫ್ರೇಮ್‌. ಒಂದೇ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಜೊತೆಯಾಗಿ ನಟಿಸಲಿದ್ದಾರೆ. ಈ ಕುರಿತು ರಿಲೀಸ್‌ ಆದ ಪ್ರೋಮೋದಲ್ಲಿ ಇಬ್ಬರೂ ಸೂಪರ್‌ ಸ್ಟಾರ್‌ಗಳು ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರದ ಬಗೆಗಿನ ನಿರೀಕ್ಷೆ ಡಬಲ್‌ ಆಗಿದೆ.

 

View this post on Instagram

 

A post shared by Red Giant Movies (@redgiantmovies_)

ಇವರಿಗೆ ‘ಜೈಲರ್‌ 2’ (Jailer 2) ಡೈರೆಕ್ಟರ್‌ ನೆಲ್ಸನ್‌ ನಿರ್ದೇಶನ ಮಾಡಲಿದ್ದಾರೆ. ರೆಡ್‌ ಜೈಂಟ್‌ ಮೂವೀಸ್‌ ಈ ಸಿನಿಮಾದಲ್ಲಿ ನಿರ್ಮಾಣ ಮಾಡಲಿದೆ.

News Desk Sandalwood Times

error: Content is protected !!