ಐಫೆಲ್ ಟವರ್ ಮುಂದೆ ನಿಂತು ಗುಡ್ ನ್ಯೂಸ್ ಕೊಟ್ಟ ಹರ್ಷಿಕಾ ಪೂಣಚ್ಚ
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಪ್ಯಾರಿಸ್ನ ಐಫೆಲ್ ಟವರ್ ಮುಂದೆ ನಿಂತು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರೋದಾಗಿ ನಟಿ ತಿಳಿಸಿದ್ದಾರೆ.
View this post on Instagram
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ವಿಶೇಷವಾಗಿ ತಿಳಿಸಿದ್ದಾರೆ. ಪ್ಯಾರಿಸ್ಗೆ ಫ್ಯಾಮಿಲಿ ಜತೆ ನಟಿ ತೆರಳಿದ್ದಾರೆ. ಐಫೆಲ್ ಟವರ್ ಮುಂದೆ ನಿಂತು ಬೇಬಿ ಬಂಪ್ ತೋರಿಸಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

2023ರಲ್ಲಿ ಭುವನ್ ಜೊತೆ ಹರ್ಷಿಕಾ ಕೊಡಗಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಸೇರಿದಂತೆ ಅನೇಕರು ಆಗಮಿಸಿ ಈ ಜೋಡಿಗೆ ಶುಭಕೋರಿದ್ದರು. ಈಗಾಗಲೇ ಜೋಡಿ ತ್ರಿದೇವಿ ಎಂಬ ಮಗಳಿದ್ದಾರೆ.

