ಕೂರ್ಗ್‌ನಲ್ಲಿ ಮಕ್ಕಳ ಜೊತೆ ರಾಧಿಕಾ ಪಂಡಿತ್‌ ವೆಕೇಷನ್‌

ಕೂರ್ಗ್‌ನಲ್ಲಿ ಮಕ್ಕಳ ಜೊತೆ ರಾಧಿಕಾ ಪಂಡಿತ್‌ ವೆಕೇಷನ್‌

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ (Radhika Pandit) ಅವರು ಮಕ್ಕಳ ಜೊತೆ ಕೊಡಗಿಗೆ ತೆರಳಿದ್ದಾರೆ. ವೆಕೇಷನ್‌ನ ಸುಂದರ ಫೋಟೋಗಳನ್ನು ನಟಿ ಶೇರ್‌ ಮಾಡಿದ್ದಾರೆ.

ವಿದೇಶಕ್ಕೆ ಭೇಟಿ ನೀಡೋ ಬದಲು ಕರ್ನಾಟಕದ ಸುಂದರ ತಾಣ ಕೂರ್ಗ್‌ಗೆ (Coorg) ನಟಿ ಭೇಟಿ ನೀಡಿದ್ದಾರೆ. ರೆಸಾರ್ಟ್‌ವೊಂದರಲ್ಲಿ ಮಕ್ಕಳೊಂದಿಗೆ ತಂಗಿದ್ದಾರೆ. ಅಲ್ಲಿನ ಹಸಿರು ಪ್ರದೇಶಗಳಲ್ಲಿ ಫ್ಯಾಮಿಲಿ ಜತೆ ರಾಧಿಕಾ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ನಟಿ ಪೋಸ್ಟ್‌ ಮಾಡ್ತಿದ್ದಂತೆ Rocking Star ಮಿಸ್ಸಿಂಗ್‌ ಎಂದು ಫ್ಯಾನ್ಸ್‌ ಯಶ್‌ ಹೆಸರನ್ನು ಕಾಮೆಂಟ್‌ ಮಾಡಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ಯಶ್‌ (Yash) ರಾಮಾಯಣ (Ramayana) & ಟಾಕ್ಸಿಕ್‌ (Toxic) ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕಾಗಿ ಮುಂಬೈ ಅವರು ಬೀಡು ಬಿಟ್ಟಿದ್ದಾರೆ.

News Desk Sandalwood Times

error: Content is protected !!