ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮಿ ಸ್ವೀಟ್‌ ವಿಶ್‌

ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮಿ ಸ್ವೀಟ್‌ ವಿಶ್‌

ಭಿಮಾನಿಗಳ ದಾಸ ನಟ ದರ್ಶನ್‌ಗೆ (Darshan) ಇಂದು (ಫೆ.16) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಜೈಲಿನಲ್ಲಿರೋ ಪತಿ ದರ್ಶನ್‌ಗೆ ವಿಜಯಲಕ್ಷ್ಮಿ ಪ್ರೀತಿಯಿಂದ ಶುಭಕೋರಿದ್ದಾರೆ.

ಪ್ರತಿದಿನ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪತ್ನಿ ವಿಶ್‌ ಮಾಡಿದ್ದಾರೆ. ಪತಿ,ವಿನೀಶ್‌ ಜೊತೆ ಕೇಕ್‌ ಮುಂದೆ ನಿಂತು ವಿಜಯಲಕ್ಷ್ಮಿ (Vijayalakshmi) ಪೋಸ್‌ ನೀಡಿದ್ದಾರೆ. ದಚ್ಚುಗೆ ಆನೆ ಇಷ್ಟ ಅಂತ. ಕೇಕ್‌ ಮೇಲೆ ಆನೆಯ ಚಿತ್ರಣವನ್ನ ಡಿಸೈನ್‌ ಮಾಡಲಾಗಿದೆ. ಹಳೆಯ ಫೋಟೋವನ್ನೇ ಪೋಸ್ಟ್‌ ಮಾಡಿದ್ದಾರೆ.

 

View this post on Instagram

 

A post shared by Vijayalakshmi darshan (@viji.darshan)

ಹುಟ್ಟುಹಬ್ಬದಂದು ದಚ್ಚು ಜೈಲಿನಲ್ಲಿದ್ದಾರಲ್ಲ ಎಂದು ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ನಟನ ಕಷ್ಟಗಳೆಲ್ಲಾ ತೀರಲಿ, ಮತ್ತೆ ಸಿನಿಮಾಗಳಲ್ಲಿ ರಂಜಿಸಲಿ ಎಂಬುದೇ ಅಭಿಮಾನಿಗಳ ಆಶಯ.

ಇನ್ನೂ ಅಣ್ಣ ದರ್ಶನ್‌ ಹುಟ್ಟುಹಬ್ಬದಂದು ಅವರೊಂದಿಗೆ ಹೊಸ ಸಿನಿಮಾ ಮಾಡೋದಾಗಿ ಘೋಷಿಸಿದ್ದಾರೆ. ಈ ಹಿಂದೆ ನವಗ್ರಹ, ಸಾರಥಿ ಚಿತ್ರಕ್ಕೆ ದಿನಕರ್‌ ತೂಗುದೀಪ ನಿರ್ದೇಶನ ಮಾಡಿದ್ರು.

News Desk Sandalwood Times

error: Content is protected !!